ಲೋಕ ಸಮರ...ಯಾರ ಪಾಲಾಗಲಿದೆ ಏಲಕ್ಕೆ ನಗರಿ ಹಾವೇರಿ ?
ಹಾವೇರಿ: ತೀವ್ರ ಕುತೂಹಲದ ಕಣವಾಗಿದ್ದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲುವಿನ ನಗೆ ಬೀರಲಿದ್ದಾರೆ? ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಮೈತ್ರಿ ಅಭ್ಯರ್ಥಿ ಬಿ.ಡಿ. ಪಾಟೀಲ್ ಹಾಗೂ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಶಿವಕುಮಾರ್ ಉದಾಸಿ ನಡವೆ ನೇರಹಣಾಹಣಿ ಏರ್ಪಟ್ಟಿದೆ. ವಿಜಯದ ಲಕ್ಷ್ಮಿ ಯಾರ ಕೈ ಹಿಡಿಯಲಿದ್ದಾರೆ ಎಂಬುದಕ್ಕೆ ಉತ್ತರ ನಾಳೆ ಸಿಗಲಿದೆ.