ಹಾಸನ ನಗರಸಭೆಯಲ್ಲಿ ಮೀಸಲು ತಂತ್ರಗಾರಿಕೆ: ಯಾರಿಗೆ ಒಲಿಯಲಿದೆ ಅಧ್ಯಕ್ಷ ಸ್ಥಾನ? - ಹಾಸನ ನಗರ ಸಭೆ ಅಧ್ಯಕ್ಷ ಆಯ್ಕೆ ಸುದ್ದಿ
ಹಾಸನ ಜೆಡಿಎಸ್ ಪಕ್ಷದ ಭದ್ರಕೋಟೆ. ರಾಜ್ಯ ಸರ್ಕಾರದಿಂದ ಸ್ಥಳೀಯ ಸಂಸ್ಥೆಗಳ ಮೀಸಲು ವಿವಾದ ಬಗೆಹರಿಸುವ ಕುರಿತ ಹೇಳಿಕೆ ಹೊರ ಬೀಳುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ.ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.