100 ಕೋಟಿ ಬಿಡುಗಡೆಯಾದ್ರೂ ಆರಂಭವಾಗದ ಕಾಮಗಾರಿ: ಹಳೇಬೀಡಿನ ದ್ವಾರಸಮುದ್ರ ಕೆರೆ ತುಂಬೋದು ಯಾವಾಗ? - undefined
🎬 Watch Now: Feature Video
ಅದು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೊಡ್ಡಕೆರೆ. ಈ ಕೆರೆಯ ನೀರು ಇಲ್ಲಿರುವ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿತ್ತು. ಆದರೆ ಈಗ ಬತ್ತಿಹೋಗಿದೆ. ಇದನ್ನೇ ನಂಬಿಕೊಂಡಿದ್ದ ರೈತಾಪಿ ವರ್ಗ ಊರನ್ನೇ ಬಿಟ್ಟು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದು ಆ ಕೆರೆ?ಇಲ್ಲಿದೆ ಸ್ಪೆಷಲ್ ರಿಪೋರ್ಟ್.