ಕರ್ನಾಟಕ

karnataka

ETV Bharat / videos

ಕೊರೊನಾ ಯುದ್ಧದಲ್ಲಿ ಗಡಿಜಿಲ್ಲೆ ನರ್ಸ್​ಗಳ‌ ಹೋರಾಟ ಹೇಗಿತ್ತು‌? - What was the frontier nurse fight in the Corona

By

Published : Mar 7, 2021, 10:47 PM IST

ಚಾಮರಾಜನಗರ: ಕೊರೊನಾ ಮಹಾಮಾರಿ ವಿರುದ್ಧ ಫ್ರಂಟ್ ಲೈನ್ ವಾರಿಯರ್ಸ್​ಗಳಾಗಿ ಹೋರಾಡಿದ ಚಾಮರಾಜನಗರದ ನರ್ಸ್​ಗಳು ತಮ್ಮ ಅನುಭವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ. ಕೊರೊನಾ ಹೋರಾಟದ ವೇಳೆ ಅವರಿಗೆ ಧೈರ್ಯ, ವಿಶ್ವಾಸ, ಶಕ್ತಿ ಹೇಗೆ ಬಂತು ಎಂಬುದನ್ನು ಹೇಳಿದ್ದಾರೆ.

ABOUT THE AUTHOR

...view details