ಕೇಂದ್ರ ಬಜೆಟ್: ಹುಬ್ಬಳ್ಳಿ-ಧಾರವಾಡ ಜನರ ಬೇಡಿಕೆಗಳು ಹೀಗಿವೆ.. - ಕೇಂದ್ರ ಬಜೆಟ್
🎬 Watch Now: Feature Video
ಹುಬ್ಬಳ್ಳಿ: ಫೆ. 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದು, ಹುಬ್ಬಳ್ಳಿ-ಧಾರವಾಡದ ಜನರು ಹಲವಾರು ಬೇಡಿಕೆ ಇಟ್ಟುಕೊಂಡಿದ್ದಾರೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಬಿಆರ್ಟಿಎಸ್ ಯೋಜನೆ ಬಂದ್ ಮಾಡಿ ಫ್ಲೈಓವರ್ ನಿರ್ಮಿಸಿ ಮೆಟ್ರೋ ಟ್ರೈನ್ ಮಾದರಿಯಲ್ಲಿ ಅವಳಿ ನಗರಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಜೆಟ್ ಮಂಡನೆಯಾಗಬೇಕು ಮತ್ತು ಹುಬ್ಬಳ್ಳಿ ಧಾರವಾಡದಲ್ಲಿ ಫ್ಯಾಕ್ಟರಿ ನಿರ್ಮಿಸಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದ್ದಾರೆ.