ಕರ್ನಾಟಕ

karnataka

ETV Bharat / videos

ಕೊಪ್ಪಳದಲ್ಲಿ ಲಾಕ್​ಡೌನ್​ ಸಡಿಲಿಕೆ ನಂತರ ಪರಿಸ್ಥಿತಿ ಹೀಗಿದೆ.. ಈಟಿವಿ ಭಾರತ ಪ್ರತ್ಯಕ್ಷ ವರದಿ! - ಕೊಪ್ಪಳದಲ್ಲಿ ಕೊರೊನಾ ಎಫೆಕ್ಟ್

By

Published : Apr 29, 2020, 11:07 AM IST

ಲಾಕ್​ಡೌನ್ ನಿಯಮಗಳಲ್ಲಿ ಒಂದಿಷ್ಟು ಸಡಿಲವಾಗಿದ್ರಿಂದ ನಗರದಲ್ಲಿ ಅಂಗಡಿಗಳು ತೆರೆದಿವೆ. ಜನರ ಓಡಾಟ ಸಹಜವಾಗಿದ್ದು, ಬೆಳಗ್ಗೆಯಿಂದಲೇ‌ ಮಾರುಕಟ್ಟೆಗೆ ಬರುತ್ತಿದ್ದಾರೆ. ಈ ನಡುವೆ ಪೊಲೀಸ್ ಇಲಾಖೆ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಒಂದಿಷ್ಟು ಷರತ್ತು ಹಾಕಿದೆ. ಅಂಗಡಿಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಓಪನ್‌ ಮಾಡುವಂತೆ ಸೂಚಿಸಲಾಗಿದೆ. ಈ ಕುರಿತು ಈಚಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ..

ABOUT THE AUTHOR

...view details