ದೇಶ ನಮಗೇನು ನೀಡಿದೆ-ದೇಶಕ್ಕೆ ನಾವೇನು ಕೊಟ್ಟಿದ್ದೇವೆ? ಈ ಪ್ರಶ್ನೆಗೆ ರಾಯಚೂರು ಜನತೆಯ ಉತ್ತರವೇನು? - Raichur people's answer
ಇಂದು 73ನೇ ಸ್ವಾತಂತ್ಯ ದಿನಾಚರಣೆಯ ಸಂಭ್ರಮ. ಈ ವೇಳೆ ದೇಶ ನಮಗೇನು ನೀಡಿದೆ-ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎಂಬ ಪ್ರಶ್ನೆಗೆ ರಾಯಚೂರು ಜನತೆ ಅಭಿವೃದ್ಧಿ ಶೀಲ ರಾಷ್ಟ್ರವಾದ ಭಾರತ ಇಂದು ಜಗತ್ತೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ. ಅದಕ್ಕೆ ನಾವು ಸಂವಿಧಾನಕ್ಕೆ ಬದ್ಧರಾಗಿ ಉತ್ತಮ ನಾಗರೀಕರಾಗಿ ಬಾಳಿ ಮಾದರಿಯಾಗಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.