ಕರ್ನಾಟಕ

karnataka

ETV Bharat / videos

ಪಾಕ್​​​ ಪ್ರಧಾನಿ ಜೊತೆ ಮೋದಿ ಒಳ ಒಪ್ಪಂದ ಏನು? ಹೊಸ ಬಾಂಬ್​​​ ಎಸೆದ ಸಿದ್ದರಾಮಯ್ಯ - PM Modi

By

Published : Apr 11, 2019, 7:21 PM IST

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪಾಕ್​ ಪ್ರಧಾನಿ ಜೊತೆ ಮೋದಿ ಒಳ ಒಪ್ಪಂದ ಏನು? ಈ ಒಪ್ಪಂದ ಎಲ್ಲರಿಗೂ ಗೊತ್ತಾಗಬೇಕಿದೆ ಎಂದಿದ್ದಾರೆ.

ABOUT THE AUTHOR

...view details