ಬಸವಕಲ್ಯಾಣ ಉಪಚುನಾವಣೆ ಕಾವು ಹೇಗಿದೆ? - happening in the Basavakalyana
ಬೀದರ್: ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಗಳ ಚುನಾವಣೆ ಪ್ರಚಾರ ಹೇಗಿದೆ, ಚುನಾವಣಾ ಅಖಾಡದಲ್ಲಿ ಮತದಾರನ ಮನದ ಮಾತು, ಯಾರಿಗೆ ಯಾರು ಅಡ್ಡಿ, ಯಾರ ಪಾಲಾಗುತ್ತೆ ಗೆಲುವು, ಜನಪ್ರತಿನಿಧಿಗಳು ನಡೆಸುತ್ತಿರುವ ಪ್ರಚಾರ ಹೇಗಿದೆ ಹೀಗೆ ಎಲ್ಲದರ ಕುರಿತು ನಮ್ಮ ಪ್ರತಿನಿಧಿಯಿಂದ ಒಂದು ವರದಿ.