ಕೇಂದ್ರ ಬಜೆಟ್ಗೆ ದಿನಗಣನೆ: ಮೋದಿ ಸರ್ಕಾರದ ಮೇಲೆ ಜನರ ನಿರೀಕ್ಷೆಗಳೇನು?
By
Published : Jan 26, 2020, 5:03 PM IST
2020-21ನೇ ಸಾಲಿನ ಮೋದಿ ಸರ್ಕಾರದ ಬಜೆಟ್ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಈ ಕುರಿತು ಬೆಂಗಳೂರಿಗಳು ಈಟಿವಿ ಭಾರತನೊಂದಿಗೆ ತಮ್ಮದೇ ಆದ ಅಭಿಪ್ರಾಯ ಹಾಗೂ ನಿರೀಕ್ಷೆಗಳ ಬಗ್ಗೆ ಮಾತನಾಡಿದ್ದಾರೆ.