ಆರ್.ಆರ್ ನಗರ ಗೆಲ್ಲಲು ಮುನಿರತ್ನ ಗೇಮ್ ಪ್ಲಾನ್ ಏನು..? ಇಲ್ಲಿದೆ ನೋಡಿ ಮಾಹಿತಿ - ಆರ್.ಆರ್ ನಗರ ಉಪಚುನಾವಣೆ
ಬೆಂಗಳೂರು : ಆರ್. ಆರ್ ನಗರ ಕ್ಷೇತ್ರ ಉಪಚುನಾವಣಾ ಕಣ ರಂಗೇರಿದೆ. ಅಭ್ಯರ್ಥಿಗಳಿಂದ ಭರಾಟೆಯ ಪ್ರಚಾರ ನಡೆಯುತ್ತಿದೆ. ಇದರ ನಡುವೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಮರು ಆಯ್ಕೆಯಾಗಲು ಹೊಸ ರೀತಿಯ ರಾಜಕೀಯ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಹಾಗಾದರೆ, ಚುನಾವಣೆ ಗೆಲ್ಲಲು ಮುನಿರತ್ನ ಮಾಡುತ್ತಿರುವ ಗೇಮ್ ಪ್ಲಾನ್ ಆದರೂ ಏನು ಎಂಬವುದರ ಬಗ್ಗೆ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್ .