ವಿಕ್ರಮಾದಿತ್ಯನ ರನ್ ವೇ ಮೇಲೆ ತೇಜಸ್ ಲ್ಯಾಂಡಿಂಗ್ ಪ್ರಕ್ರಿಯೆ ಹೇಗಿರುತ್ತೆ?- ವಾಕ್ ಥ್ರೂ - ತೇಜಸ್ ಲ್ಯಾಂಡಿಂಗ್ ಪ್ರಕ್ರಿಯೆ
ಬೆಂಗಳೂರು : ಸಮುದ್ರದಲ್ಲಿ ಭಾರತದ ವಿಕ್ರಮಾದಿತ್ಯ ರನ್ ವೇ ಮೇಲೆ ಯಾವ ರೀತಿ ಎಲ್ಸಿಎ ತೇಜಸ್ ಲ್ಯಾಂಡಿಂಗ್ ಆಗಲಿದೆ. ಇದರ ಸವಾಲುಗಳೇನು ಎಂಬ ಬಗ್ಗೆ ಈಟಿವಿ ಭಾರತದ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.