ಸೈಬರ್ ಕ್ರೈಂ 'ಜಾಲ'ಕ್ಕೆ ಬೀಳದ ಖಾಕಿ ಕೊಕ್ಕೆ... ಪೊಲೀಸರು ಎಡವುತ್ತಿರುವುದು ಹೇಗೆ? - ಬೆಂಗಳೂರು ಸೈಬರ್ ಕ್ರೈಂ ಹೆಚ್ಚಳ
ತಂತ್ರಜ್ಞಾನ ಜನರಿಗೆ ಎಷ್ಟು ಅನುಕೂಲವೋ ಅಷ್ಟೇ ಅದರ ದುರುಪಯೋಗವೂ ಇದೆ. ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ, ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಹಿಂದೆ ಬಿದ್ದಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿವೆ. ಯಾಕೆ ಅನ್ನೋದನ್ನ ತೋರಿಸ್ತೀವಿ ನೋಡಿ..