ಕರ್ನಾಟಕ

karnataka

ETV Bharat / videos

ಮಾಲ್ಗುಡಿ ಡೇಸ್​​ ಚಿತ್ರದ ಕುರಿತು ನಟ ವಿಜಯ ರಾಘವೇಂದ್ರ ಹೇಳಿದ್ದೇನು..? - ಮಾಲ್ಗುಡಿ ಡೇಸ್ ಸಿನಿಮಾದ ಪ್ರಮೋಷನ್

By

Published : Jan 30, 2020, 4:10 PM IST

ಚಿಕ್ಕಮಗಳೂರು: ಮಾಲ್ಗುಡಿ ಡೇಸ್ ಸಿನಿಮಾದ ಪ್ರಮೋಷನ್​​ಗಾಗಿ ಚಿತ್ರ ತಂಡ ಚಿಕ್ಕಮಗಳೂರಿಗೆ ಆಗಮಿಸಿದೆ. ಜಿಲ್ಲೆಯಲ್ಲಿ ಚಿತ್ರ ತಂಡ ಚಿತ್ರದ ಕುರಿತು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಈ ವೇಳೆ ನಾಯಕ ನಟ ವಿಜಯ್ ರಾಘವೇಂದ್ರ ಅವರು ಮಾಲ್ಗುಡಿ ಡೇಸ್ ಚಿತ್ರದ ಬಗ್ಗೆ ಹಾಗೂ ಚಿತ್ರೀಕರಣದ ಸಂದರ್ಭದಲ್ಲಿ ಆದಂತಹ ಅನುಭವಗಳ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ. ಈ ಕುರಿತ ಚಿಟ್ ಚಾಟ್ ಇಲ್ಲಿದೆ.

ABOUT THE AUTHOR

...view details