ಕರ್ನಾಟಕ

karnataka

ETV Bharat / videos

ರಾಜ್ಯ ಬಜೆಟ್ ಬಗ್ಗೆ ಉಕ ಭಾಗದ ಮಹಿಳಾ ಉದ್ಯಮಿಗಳ ನಿರೀಕ್ಷೆಗಳೇನು? - Karnataka state budget 2020

By

Published : Mar 5, 2020, 7:44 AM IST

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಂಡಿಸಲಿರುವ ಬಜೆಟ್ ಬಗ್ಗೆ ಉತ್ತರ ಕರ್ನಾಟಕ ಭಾಗದ ಮಹಿಳೆಯರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಬೆಳಗಾವಿಯ ನಿಯತಿ ಫೌಂಡೇಶನ್​ನ ಡಾ. ಸೋನಾಲಿ ಸರನೋಬಾತ್ ಹೇಳೋದು ಹೀಗೆ.

ABOUT THE AUTHOR

...view details