ಕರ್ನಾಟಕ

karnataka

ETV Bharat / videos

ಕೇಂದ್ರ ಬಜೆಟ್ 2021: ಶಿವಮೊಗ್ಗ ಜನರ ನಿರೀಕ್ಷೆಗಳೇನು? - What are the expectations of the people of shivamogga district on the central Budget?

By

Published : Jan 31, 2021, 4:27 PM IST

Updated : Feb 1, 2021, 10:11 AM IST

ಶಿವಮೊಗ್ಗ: ನಾಳೆ ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆ ಆಗಲಿದ್ದು, ಶಿವಮೊಗ್ಗದ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ, ಜಿಎಸ್​ಟಿ ಸರಳೀಕೃತಗೊಳಿಸುವುದು ಹಾಗೂ ಪೆಟ್ರೋಲ್, ಡಿಸೇಲ್ ಬೆಲೆ ನಿಯಂತ್ರಣ ಮಾಡುವುದು, ಉದ್ಯೋಗ ಕಲ್ಪಿಸುವುದು ಸೇರಿದಂತೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
Last Updated : Feb 1, 2021, 10:11 AM IST

ABOUT THE AUTHOR

...view details