ಕರ್ನಾಟಕ

karnataka

ETV Bharat / videos

ಸತ್ತ ತಿಮಿಂಗಿಲ ತೆರವಿಗೆ ಸ್ಥಳೀಯರ ಹರಸಾಹಸ: ವಿಡಿಯೋ - ಉಳ್ಳಾಲ ಲೇಟೆಸ್ಟ್​ ನ್ಯೂಸ್

By

Published : Feb 4, 2021, 3:39 PM IST

ಉಳ್ಳಾಲ: ಸುಮಾರು 10 ಅಡಿ ಉದ್ದದ ತಿಮಿಂಗಿಲವೊಂದು ಸತ್ತು ಬಿದ್ದ ಸ್ಥಿತಿಯಲ್ಲಿ ಉಳ್ಳಾಲ ಮೊಗವೀರಪಟ್ನ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಕೊಳೆತು ಹೋಗುವ ಮುನ್ನ ಸ್ಥಳೀಯರು ವಾಪಸ್​ ಸಮುದ್ರಕ್ಕೆ ದೂಡುವ ಪ್ರಯತ್ನ ಮಾಡುತ್ತಿದ್ದಾರೆ.

ABOUT THE AUTHOR

...view details