ರಾಣೆಬೆನ್ನೂರಿನ ಶನೈಶ್ಚರ ಸ್ವಾಮಿಯ ತಿಲಲಕ್ಷ ದೀಪೋತ್ಸವಕ್ಕೆ ಕ್ಷಣಗಣನೆ - ಲೆಟೆಸ್ಟ್ ರಾಣೇಬೆನ್ನೂರಿನ ಶನೈಶ್ಚರ ನ್ಯೂಸ್
ಇದು ಕಷ್ಟವೆಂದು ಬರುವ ಭಕ್ತರಿಗೆ ಅಭಯ ನೀಡಿ ಕಾಪಾಡೋ ಪುಣ್ಯಕ್ಷೇತ್ರ. ಅಜ್ಞಾನದ ಅಂಧಕಾರವನ್ನು ತೊಡೆದು ಜ್ಞಾನದ ಬೆಳಕನ್ನು ಸೂಸುವ ಪವಿತ್ರ ಸ್ಥಳ. ಪ್ರತಿದಿನ ಇಲ್ಲಿಗೆ ನೂರಾರು ಮಂದಿ ಭಕ್ತರು ಬಂದು ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುತ್ತಾರೆ. ಇಂಥ ಕ್ಷೇತ್ರದಲ್ಲಿ ತಿಲಲಕ್ಷ ದೀಪೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.