10ರ ಪೋರ, ಐವರು ಹೆಂಡಿರ ಮುದ್ದಿನ ಗಂಡನ ತಾಕತ್ತು ಹೇಗಿತ್ತು ಗೊತ್ತೇ? - Weightlifting competition in Vijayapura,
ವಿಜಯಪುರ ಅಂದ್ರೆ ಸಾಕು ಥಟ್ ಅಂತಾ ನಮ್ಮ ಸ್ಮೃತಿ ಪಟಲಕ್ಕೆ ಬರೋದು ಜವಾರಿ ರೊಟ್ಟಿ ಊಟ. ಅದೇ ರೊಟ್ಟಿ ತಿಂದ ಯವಕ್ರು ಅಖಾಡದಲ್ಲಿ ತಾಲೀಮು ನಡೆಸಿ, ಗಟ್ಟಿಮುಟ್ಟಾದ ಕಟ್ಟುಮಸ್ತಿನ ದೇಹದಿಂದ ಭಾರ ಎತ್ತುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ರು. ಯುವಕರ ತಾಕತ್ತು ನೋಡಿದ ಜನ್ರು ಶಿಳ್ಳೆ, ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದ್ರು. ಹಾಗಾದ್ರೆ, ಜಾತ್ರೆಯಲ್ಲಿ ನಡೆದ ಆ ಯುವಶಕ್ತಿ ಪ್ರದರ್ಶನ ಹೇಗಿತ್ತು?ಇಂಟರೆಸ್ಟಿಂಗ್ ವರದಿ ನೋಡಿ.