ಕರ್ನಾಟಕ

karnataka

ETV Bharat / videos

ವೀಕೆಂಡ್​ ಕರ್ಫ್ಯೂ.. ಕಲಬುರಗಿಯಲ್ಲಿ ಅನಗತ್ಯವಾಗಿ ಓಡಾಡುವ ಮಂದಿಗೆ ಲಾಠಿ ಏಟು - ವಿಡಿಯೋ - ವಿಕೇಂಡ್ ಕರ್ಫ್ಯೂ

By

Published : Apr 24, 2021, 1:12 PM IST

ಕಲಬುರಗಿ: ವೀಕೆಂಡ್ ಕರ್ಫ್ಯೂ ಹಿನ್ನೆಲೆ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡೋರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. 10 ಗಂಟೆ ಬಳಿಕ ನಗರದ ಮುಖ್ಯ ರಸ್ತೆಗಳಲ್ಲಿ, ನಿಲ್ದಾಣದ ಮುಂಭಾಗ, ಸೂಪರ್​ ಮಾರ್ಕೆಟ್, ತಿಮ್ಮಾಪುರಿ ಸರ್ಕಲ್​ಗಳಲ್ಲಿ ಸಂಚಾರ ಮಾಡುತ್ತಿದ್ದ ದ್ವಿಚಕ್ರ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಉಳಿದಂತೆ ಮೆಡಿಕಲ್, ಆಸ್ಪತ್ರೆ, ಪೆಟ್ರೋಲ್ ಬಂಕ್ ಹೊರತು ಪಡಿಸಿ ಕಲಬುರಗಿ ನಗರ ಸಂಪೂರ್ಣ ಸ್ತಬ್ಧವಾಗಿದೆ.

ABOUT THE AUTHOR

...view details