ಕರ್ನಾಟಕ

karnataka

ETV Bharat / videos

ಸದ್ಯ ರಾಜ್ಯದ ಹವಾಮಾನ ಮುನ್ಸೂಚನೆ ಹೇಗಿದೆ?... ಸ್ಯಾಟಲೈಟ್ ಚಿತ್ರ ಏನು ಹೇಳುತ್ತೆ? - Weather conditions of the state

By

Published : Aug 7, 2019, 6:46 PM IST

ರಾಜ್ಯದ ಹವಾಮಾನ ಪರಿಸ್ಥಿತಿ, ಮಳೆ ಪ್ರಮಾಣ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ವಾಯುಭಾರ ಕುಸಿತ ಹಾಗೂ ತೀವ್ರ ಮಳೆಯಿಂದಾಗಿ ರಾಜ್ಯದಲ್ಲಿ ಯಾವ ಪ್ರಭಾವ ಬೀರಲಿದೆ ಹಾಗೂ ರಾಜ್ಯದಲ್ಲಿ ಇನ್ನು ಎಷ್ಟು ದಿನ ಮಳೆ ಸುರಿಯಲಿದೆ ಎಂಬ ಮುನ್ಸೂಚನೆಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸ್ಯಾಟಲೈಟ್ ಫೋಟೋಗಳ ಮೂಲಕ ಈಟಿವಿ ಭಾರತ್​ಗೆ ವಿವರಿಸಿದ್ದಾರೆ.

ABOUT THE AUTHOR

...view details