ಕರ್ನಾಟಕ

karnataka

ETV Bharat / videos

ಕೊರೊನಾ 3ನೇ ಮಹಾಯುದ್ದ, ಇದನ್ನು ಗೆಲ್ಲಲು ಸಾರ್ವಜನಿಕರ ನೆರವು ಅಗತ್ಯ: ಬಸವರಾಜ ಬೊಮ್ಮಾಯಿ - ಕೊರೊನಾ ಗೆಲ್ಲಲು ಸಾರ್ವಜನಿಕರ ಬೆಂಬಲ ಅಗತ್ಯ

By

Published : Jun 4, 2021, 4:20 AM IST

ತುಮಕೂರು: ಕೊರೊನಾ ಒಂದು ರೀತಿ ಜಾಗತಿಕ ಯುದ್ದವಾಗಿದೆ, ಸಾವಿರಾರು ಮಂದಿ ಕೊರೊನ ಸೋಂಕಿಗೆ ಬಲಿಯಾಗಿದ್ದಾರೆ. ಈ ಯುದ್ಧವನ್ನು ನಾವು ಗೆಲ್ಲಬೇಕಾದರೆ ಸಾರ್ವಜನಿಕರು ಸರ್ಕಾರದೊಂದಿಗೆ ಸಹಕಾರ ನೀಡಬೇಕಿದೆ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಆಕ್ಸಿಜನ್ ಬೆಡ್​ಗಳು, ಐಸಿಯು ಹಾಗೂ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನು ಸ್ವಯಂ ಸೇವಾ ಸಂಘಟನೆಗಳು ಕೋವಿಡ್ ಕೇರ್ ಕೇಂದ್ರಗಳನ್ನು ತೆರೆದು ಸಾಥ್ ನೀಡುತ್ತಿವೆ ಎಂದರು.

ABOUT THE AUTHOR

...view details