ಕರ್ನಾಟಕ

karnataka

ETV Bharat / videos

ಹೋಟೆಲ್​ನಲ್ಲಿದ್ದ ಬಿಜೆಪಿಯ ಸಚಿವ ಸ್ಥಾನ ವಂಚಿತರು ಹೇಳ್ತಿರೋದೇನು? - mla renukacharya

By

Published : Aug 20, 2019, 8:57 PM IST

ಬಿಜೆಪಿ ಸಂಪುಟ ರಚನೆ ನಂತರ ನಗರದ ಪ್ರತಿಷ್ಠಿತ ಹೋಟೆಲ್ ರೇಸ್ ವ್ಯೂನಲ್ಲಿದ್ದ ಸಚಿವ ಸ್ಥಾನ ವಂಚಿತ ಶಾಸಕರು ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ. ತಡವಾಗಿದ್ದರಿಂದ ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಲು ಆಗಲಿಲ್ಲ ಎಂದು ಶಾಸಕರಾದ ರೇಣುಕಾಚಾರ್ಯ, ಮಾಡಾಳ ವಿರೂಪಾಕ್ಷಪ್ಪ ಹೇಳಿದ್ರು. ಅಲ್ಲದೆ, ತಮ್ಮಲ್ಲಿ ಯಾವುದೇ ಭಿನ್ನಮತ, ಬಂಡಾಯ ಇಲ್ಲ. ನಾವೆಲ್ಲರೂ ಸಿಎಂ ಯಡಿಯೂರಪ್ಪ ಅವರೊಂದಿಗೆ ಇದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details