ಮುಂದಿನ 3-4 ದಿನಗಳಲ್ಲಿ ಗೋವಾ, ತೆಲಂಗಾಣ ಸೇರಿ ಅಂತರ್ ರಾಜ್ಯ ಬಸ್ ಸೇವೆ ಆರಂಭ: ಸವದಿ - ಅಂತರರಾಜ್ಯ ಬಸ್ ಸೇವೆ
ಬೆಂಗಳೂರು: ಅಂತರ್ ರಾಜ್ಯ ಸಾರಿಗೆ ಸೇವೆ ಪುನಾರಂಭಿಸಲು ನಾವು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶ, ತೆಲಂಗಾಣ, ಗೋವಾ ಹಾಗೂ ಇತರ ಕೆಲವು ರಾಜ್ಯ ಸರ್ಕಾರಗಳಿಗೆ ಪತ್ರಗಳನ್ನ ಕಳುಹಿಸಿದ್ದೇವೆ. ಮುಂದಿನ 3-4 ದಿನಗಳಲ್ಲಿ ಸೇವೆ ಆರಂಭಗೊಳ್ಳಲಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
Last Updated : Jun 8, 2020, 5:02 PM IST