ಅಸಮಾಧಾನ ಶಮನಕ್ಕೆ ನಾವೂ ಸಿದ್ಧ: ನೂತನ ಸಚಿವರ ವಾಗ್ದಾನ - news kannada
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಇದೆ. ಆ ಅಸಮಾಧಾನವನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ. ಈಗ ನಮ್ಮಿಬ್ಬರನ್ನು ಸಂಪುಟಕ್ಕೆ ಸೇರಿಸಲಾಗಿರುವ ಕ್ರಮ ಸರಿ ಇದೆ. ಮುಂದೆ ಎಲ್ಲವೂ ಸರಿಪಡಿಸುವ ಪ್ರಯತ್ನ ಮಾಡುತ್ತೇವೆ. ಅತೃಪ್ತರ ಜತೆ ಮಾತನಾಡಿ, ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಪ್ರಮಾಣ ವಚನದ ಬಳಿಕ ಈಟಿವಿ ಭಾರತ ಜತೆಗೆ ಮಾತನಾಡಿದ ನೂತನ ಸಚಿವ ಹೆಚ್.ನಾಗೇಶ್ ಸ್ಪಷ್ಟಪಡಿಸಿದರು.