ಅಥಣಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ .. ಜ್ಯೋತಿರ್ಲಿಂಗ ದರ್ಶನಕ್ಕಾಗಿ ಭಕ್ತರ ಪರಾಕಾಷ್ಠೆ.. - ಅಥಣಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ
ಭಾರತ ವೈವಿಧ್ಯತೆಗಳ ನಾಡು. ಇಲ್ಲಿನ ಆಚಾರ, ವಿಚಾರ, ಸಂಸ್ಕೃತಿಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ಮುಕ್ಕೋಟಿ ದೇವತೆಗಳ ನೆಲೆಯಾಗಿರೋ ಹಿಂದೂ ಧರ್ಮವೂ ವಿಶಿಷ್ಠ ರೀತಿಯ ಆಚರಣೆಗಳನ್ನ ಹೊಂದಿರೋದು ಗಮನಾರ್ಹ. ಅದರಲ್ಲೂ ಬೆಳಗಾವಿಯ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುವಾಗ ತಮ್ಮ ಭಕ್ತಿಯ ಪರಾಕಾಷ್ಠೆ ತೋರ್ಪಡಿಸೋದು ಸಾಮಾನ್ಯ..