ಅಕಾಲಿಕ ಮಳೆ: ಕಬ್ಬಿನ ಗದ್ದೆಗಳಿಗೆ ನುಗ್ಗಿದ ಹಳ್ಳದ ನೀರು - water rushes into Cane crop
ಹೊಸಪೇಟೆ (ಬಳ್ಳಾರಿ): ಅಕಾಲಿಕ ಮಳೆಯಿಂದಾಗಿ ನಗರದ ಹೊರವಲಯದ ರಾಯರಕೆರೆಯ ಕಬ್ಬಿನ ಗದ್ದೆಗಳಿಗೆ ಹಳ್ಳದ ನೀರು ನುಗ್ಗಿದೆ. ಇದರಿಂದಾಗಿ ಕಬ್ಬು ಕಟಾವಿಗೆ ತೊಂದರೆ ಉಂಟಾಗಿದೆ. ಕೊರೊನಾ ಕಾರಣದಿಂದಾಗಿ ಕಬ್ಬಿಗೆ ಸೂಕ್ತ ಬೆಲೆಯಿಲ್ಲದೇ ರೈತರು ಸಂಕಷ್ಟಕ್ಕೀಡಾಗಿದ್ದು, ಅಕಾಲಿಕ ಮಳೆಯಿಂದಾಗಿ ಮತ್ತಷ್ಟು ಚಿಂತೆಗೊಳಗಾಗಿದ್ದಾರೆ.