ಹನಿ ನೀರಿಗೂ ಹಾಹಾಕಾರ: ಕೋಟೆನಾಡಲ್ಲಿ ಜಲಕ್ಷಾಮ - ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಿರಿಗೆರೆ ಗ್ರಾಮದ ಬಳಿಯ ಚಿಕ್ಕೇನಹಳ್ಳಿಯಲ್ಲಿ ಕಿಲೋ ಮೀಟರ್ಗಟ್ಟಲೆ ನೀರಿಗಾಗಿ ಸಾಲುಗಟ್ಟಿ ನಿಂತ ದೃಶ್ಯಗಳು ಸಾಮಾನ್ಯವಾಗಿತ್ತು. ಲಾಕ್ಡೌನ್ ಹಿನ್ನೆಲೆ ಬೇರೆ ಕಡೆಯೂ ಹೋಗಲಾಗದೇ ಜನರು ಪರಿತಪಿಸುತ್ತಿದ್ದಾರೆ.