ಆ ಒಂದು ಡ್ರಮ್ ನೀರೇ ಅವರಿಗೆ ಆಸರೆ.... ಈ ಮೂಲ ನಿವಾಸಿಗಳ ಗೋಳು ಕೇಳೋರೇ ಇಲ್ಲ!
ಎಚ್.ಡಿ.ಕೋಟೆ ತಾಲೂಕಿನಲ್ಲಿ 3 ಪ್ರಮುಖ ಜಲಾಶಯಗಳಿವೆ. ಆದರೆ, ಇಂದಿಗೂ ಅನೇಕ ಗ್ರಾಮಗಳು, ಕಾಡಿನಲ್ಲಿರುವ ಅನೇಕ ಹಾಡಿಗಳಿಗೆ ಕುಡಿವ ನೀರು ಸರಿಯಾಗಿ ಸಿಗ್ಲಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.