ಸಚಿವ ಪ್ರಭು ಚವ್ಹಾಣ ತವರು ಕ್ಷೇತ್ರದಲ್ಲಿ ಜಲಕ್ಷಾಮ.. ಜಲಮೂಲ ಬಣ ಬಣ! - ಬೀದರ್ನಲ್ಲಿ ನೀರಿನ ಸಮಸ್ಯೆ
ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಕ್ಷೇತ್ರ ಔರಾದ್ ಪಟ್ಟಣದಲ್ಲಿ ಒಂದು ತಿಂಗಳಿನಿಂದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರು ಸರಬರಾಜು ಸ್ಥಗಿತಗೊಂಡಿದೆ. ಮಾಂಜ್ರಾ ಹಾಗೂ ತೆಗಂಪೂರ ಕೆರೆ ನೀರು ಬತ್ತಿ ಹೋಗಿದ್ದು, ಜೀವಜಲಕ್ಕಾಗಿ ಹಾಹಾಕಾರ ಉಂಟಾಗಿದೆ.