ಕರ್ನಾಟಕ

karnataka

ETV Bharat / videos

ಬೇಸಿಗೆ ಬೇಸರವಾಯ್ತೆ..? ಇಲ್ಲಿದೆ ಮೋಜು-ಮಸ್ತಿಗೆ ಹೇಳಿ ಮಾಡಿಸಿದ ಸ್ಪಾಟ್​​!

By

Published : Apr 30, 2019, 8:53 PM IST

ಇದು ಬೇಸಿಗೆಯ ರಜೆ ಸಮಯ. ಪಿಕ್‌ನಿಕ್ ಹೋಗೋ ಸಂದರ್ಭ ಕೂಡಾ.ತಾಪಮಾನ ದಿನೇ ದಿನೇ ಎರುತ್ತಿರುವ ಈ ದಿನಮಾನಗಳಲ್ಲಿ ಜನ ತಂಪಾದ ಪ್ರದೇಶಗಳನ್ನು ಹುಡುಕಿಕೊಂಡು ಹೋಗುವುದು ಸಹಜ. ಇದಕ್ಕೆ ಬೆಸ್ಟ್ ಪ್ಲೇಸ್ ಅಂದರೆ ವಾಟರ್ ಫಾಲ್ಸ್‌. ಇಂಥವರಿಗಾಗಿಯೇ ಹೇಳಿ ಮಾಡಿಸಿದಂತಿದೆ ದಾವಣಗೆರೆಯ ಈ ಮೋಜಿನ ತಾಣ.

For All Latest Updates

TAGGED:

ABOUT THE AUTHOR

...view details