ಅರಮನೆಯಲ್ಲಿನ ಗೊಂಬೆ ಪೂಜೆ ವಿಡಿಯೋ ಝಲಕ್ನ್ನೊಮ್ಮೆ ನೋಡಿ... - Mysore dasara special
ದಸರಾ ಅಂದಕೂಡಲೆ ನೆನಪಿಗೆ ಬರೋದು ಮೈಸೂರು, ಹಾಗೆ ನವರಾತ್ರಿ ಅಂದಕೂಡಲೆ ನೆನಪಿಗೆ ಬರೋದು ವಿವಿಧ ರೀತಿಯ ಗೊಂಬೆಗಳು. ನವರಾತ್ರಿ ಹಬ್ಬ ಆಚರಿಸುವ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಗೊಂಬೆಗಳನ್ನಿಟ್ಟು ಪೂಜಿಸುತ್ತಾರೆ. ಈ ಗೊಂಬೆಗಳನ್ನು ಮೈಸೂರು ಅರಮನೆಯಲ್ಲಿ ಹೇಗೆ ಇಡುತ್ತಿದ್ದರು ಎಂದು ನೋಡಿದ್ದೀರಾ?