ಕರ್ನಾಟಕ

karnataka

ETV Bharat / videos

ಮಾಸ್ಕ್​ ಹಾಕದೆ ಬಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಬಿಜೆಪಿ ಕಾರ್ಯಕರ್ತರು - ಜಬಲ್ಪುರ ಪಟ್ಟಣದಲ್ಲಿ ಮಾಸ್ಕ್​ ಧರಿಸದ ಬಿಜೆಪಿ ಕಾರ್ಯಕರ್ತರು

By

Published : May 16, 2021, 7:17 PM IST

ಮಧ್ಯಪ್ರದೇಶ : ಇಲ್ಲಿನ ಜಬಲ್ಪುರ ಪಟ್ಟಣದಲ್ಲಿ ಮಾಸ್ಕ್​ ಧರಿಸದೇ ತಿರುಗಾಡುತ್ತಿದ್ದ ಮೂವರು ಬಿಜೆಪಿ ಕಾರ್ಯಕರ್ತರನ್ನು ತಡೆದು ನಗರ ಪೊಲೀಸರು ಪ್ರಶ್ನಿಸಿರುವ ಪರಿಣಾಮ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ಮಾಧ್ಯಮ ಉಸ್ತುವಾರಿ ರಿಷಭ್ ದಾಸ್, ರಂಜಿತ್ ಠಾಕೂರ್ ಮತ್ತು ಮಂಡಲ್ ಜನರಲ್ ಪುಷ್ಪರಾಜ್ ಪಾಂಡೆ ಎಂಬ ಮೂವರು ಭಾಗಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ABOUT THE AUTHOR

...view details