ಕರ್ನಾಟಕ

karnataka

ETV Bharat / videos

ಕೆರೆಗಳಿಗೆ ಕೊಳಚೆ ನೀರು... ಎಸ್​​ಟಿಪಿ ಪ್ಲಾಂಟ್​​ಗಳಿಗೇನಾಗಿದೆ? - Hoskote news

By

Published : Jan 3, 2020, 11:04 PM IST

Updated : Jan 4, 2020, 12:06 PM IST

ಬೃಹತ್ ಅಪಾರ್ಟ್​​​ಮೆಂಟ್​ಗಳು ಸೇರಿದಂತೆ ಬಡಾವಣೆಗಳ ಮನೆಗಳ ಕೊಳಚೆ ನೀರನ್ನು ಶುದ್ದೀಕರಿಸಿ ಕೆರೆಗಳಿಗೆ ಬಿಡಬೇಕೆಂಬ ನಿಯಮವಿದೆ. ಆದರೆ ಯಾರೂ ಅದನ್ನ ಅನುಸರಿಸದೇ ಕೊಳಕು ನೀರನ್ನು ನೇರವಾಗಿ ಕೆರೆಗಳಿಗೆ ಹರಿಬಿಟ್ಟಿದ್ದಾರೆ. ಹೀಗಾಗಿ ಜನರ ಜೀವನಾಡಿಗಳಾದ ಕೆರೆಗಳು ಗಬ್ಬೆದ್ದು ನಾರುವಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲ್ಲದ ಆಡಳಿತದ ವಿರುದ್ಧ ಜನ ಸಿಡಿದೆದ್ದಿದ್ದಾರೆ.
Last Updated : Jan 4, 2020, 12:06 PM IST

ABOUT THE AUTHOR

...view details