ಬಳಕೆಗೆ ಇದ್ದೂ ಇಲ್ಲದಂತಾಗಿವೆ ಹಳಿಯಾಳದ 10 ಕ್ಕೂ ಹೆಚ್ಚು ಕೆರೆಗಳು - ಹಳಿಯಾಳ ಪಟ್ಟಣ ಒಳಚರಂಡಿ ಕಾಮಗಾರಿ ವಿಳಂಬ
ಹಳಿಯಾಳ ಪಟ್ಟಣದಲ್ಲಿ 10 ಕ್ಕೂ ಅಧಿಕ ಕೆರೆಗಳಿವೆ. ಎಲ್ಲಾ ಕೆರೆಗಳಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹಣೆಯಾಗಿದ್ದು, ಬೇಸಿಗೆ ಅವಧಿಯಲ್ಲೂ ನೀರನ್ನು ಒದಗಿಸುವ ಸಾಮರ್ಥ್ಯ ಹೊಂದಿವೆ. ಆದ್ರೆ ಪುರಸಭೆಯ ನಿರ್ಲಕ್ಷ್ಯದಿಂದ ಪಟ್ಟಣದ ಕೆರೆಗಳಲ್ಲಿರುವ ನೀರು ಬಳಕೆಗೆ ಬಾರದಂತಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.