ಅರಣ್ಯ ಇಲಾಖೆಯ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ: ಸ್ಥಳೀಯರ ಆಕ್ರೋಶ - Waste Disposal Unit
ಈ ಹಿಂದೆ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗ್ರಂಥಾಲಯವೊಂದನ್ನ ನಿರ್ಮಿಸಲಾಗಿತ್ತು. ಗ್ರಂಥಾಲಯ ಉದ್ಘಾಟನೆ ಬಳಿಕ ಅರಣ್ಯ ಇಲಾಖೆ ಕ್ಯಾತೆ ತೆಗೆದ ಪರಿಣಾಮ ಗ್ರಂಥಾಲಯ ಕಟ್ಟಡ ಪಾಳು ಬಿದ್ದಿದೆ. ಇದೇ ಕಟ್ಟಡದ ಜಾಗದಲ್ಲಿ ಈಗ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿದ್ದು, ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವ ಆರೋಪ ಕೇಳಿ ಬಂದಿದೆ.