ಉಡುಪಿ ಜಿಲ್ಲೆಯಲ್ಲಿ ಮತ್ತೆ 9 ಮಂದಿಗೆ ಕೊರೊನಾ ಸೋಂಕು: ಓರ್ವ ಸಾವು - Udupi
ಉಡುಪಿ: ಜಿಲ್ಲೆಯಲ್ಲಿಂದು 6 ಜನ ಪುರುಷರು ಹಾಗೂ ನಾಲ್ವರು ಮಹಿಳೆಯ ಸೇರಿದಂತೆ 9 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಂದು ಸಾವು ಸಂಭವಿಸಿದೆ. ಮುಂಬೈನಿಂದ ಬಂದ ಮೂವರು, ಹೈದರಾಬಾದ್ನಿಂದ ಬಂದ ಓರ್ವ ಹಾಗೂ ಪಾಸಿಟಿವ್ ವ್ಯಕ್ತಿಯ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇಬ್ಬರು, ಕುಂದಾಪುರದಿಂದ ಬೆಂಗಳೂರಿಗೆ ತೆರಳುವ ಇಬ್ಬರು ಬಸ್ ಚಾಲಕರು ಹಾಗೂ ಬಟ್ಟೆ ಮಳಿಗೆ ಮಾಲೀಕನಿಗೆ ಕೋವಿಡ್-19 ಪತ್ತೆಯಾಗಿದೆ. ಇನ್ನು ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯು ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿನ ಕೊರೊನಾ ಪ್ರಕರಣಗಳ ಕುರಿತ ವಾಕ್ ಥ್ರೂ ಇಲ್ಲಿದೆ...
Last Updated : Jul 1, 2020, 12:31 PM IST