ಕರ್ನಾಟಕ

karnataka

ETV Bharat / videos

ಚುನಾವಣೆ ಹಿಂದಿನ ದಿನ ನಮ್ಮನೆಯವರು ಅತ್ತಿದ್ದು ನೋಡಿ ಭಾವುಕಳಾದೆ: ರಿಜ್ವಾನ್​ ಪತ್ನಿ - By election result

By

Published : Dec 9, 2019, 7:12 PM IST

ಚುನಾವಣೆ ಹಿಂದಿನ ದಿನ ನನ್ನ ಪತಿ ಭಾವುಕರಾಗಿದ್ರು, ಅವರನ್ನು ನೋಡಿ ನಾನು ಕಣ್ಣೀರು ಹಾಕಿದ್ದೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಪತ್ನಿ ನಜೀಹಾ ರಿಜ್ವಾನ್ ಹೇಳಿದ್ದಾರೆ.

ABOUT THE AUTHOR

...view details