ಕರ್ನಾಟಕ

karnataka

ETV Bharat / videos

ಸರ್​ ಎಂವಿ ಹುಟ್ಟುಹಬ್ಬ: ಮಳವಳ್ಳಿಯಲ್ಲಿ ಕೆಸರು ಗದ್ದೆ ಓಟ - ಮಳವಳ್ಳಿ

By

Published : Sep 15, 2019, 9:48 PM IST

Updated : Sep 15, 2019, 11:10 PM IST

ಮಂಡ್ಯ: ಇಂದು ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಜಿಲ್ಲೆಯ ಹಲವು ಕಡೆ ಸರ್​ ಎಂವಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಆದರೆ ಮಳವಳ್ಳಿ ತಾಲೂಕಿನಲ್ಲಿ ಕೆಸರು ಗದ್ದೆ ಓಟದ ಸ್ಪರ್ಧೆ ಆಯೋಜಿಸುವ ಮೂಲಕ ಯುವಕರನ್ನು ಪ್ರೋತ್ಸಾಹಿಸಲಾಯಿತು. ಮಳವಳ್ಳಿ ಪಟ್ಟಣದ ಹೊರ ವಲಯಯದಲ್ಲಿ ನಡೆದ ಸ್ಪರ್ಧೆಯಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಗೆದ್ದ ಸ್ಪರ್ಧಿಗಳು ಬಹುಮಾನ ಸ್ವೀಕರಿಸಿದ್ರು.
Last Updated : Sep 15, 2019, 11:10 PM IST

ABOUT THE AUTHOR

...view details