ವಿದೇಶಿಯರ ಸ್ವರ್ಗ ವಿರುಪಾಪುರಗಡ್ಡೆ ಅನಧಿಕೃತ ರೆಸಾರ್ಟ್ಗಳ ತೆರವಿಗೆ ದಿನಗಣನೆ! - ಕೊಪ್ಪಳ ಜಿಲ್ಲೆಯ ಗಂಗಾವತಿ
ವಿದೇಶಿಯರ ಸ್ವರ್ಗ ಎಂದೆ ಬಿಂಬಿತವಾಗಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿನ ಅನಧಿಕೃತ ರೆಸಾರ್ಟ್ ಹಾಗೂ ಸ್ಟೇ ಹೋಮ್ಗಳ ತೆರವಿಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಕೊಪ್ಪಳ ಜಿಲ್ಲಾಡಳಿತ ವಿರುಪಾಪುರಗಡ್ಡೆಯಲ್ಲಿನ ಅಕ್ರಮ ರೆಸಾರ್ಟ್ಗಳ ತೆರವಿಗೆ ಸಜ್ಜಾಗುತ್ತಿದ್ದು, ದಿನಗಣನೆ ಶುರುವಾಗಿದೆ.