ಕರ್ನಾಟಕ

karnataka

ETV Bharat / videos

ಮಲಪ್ರಭಾ ನದಿ ತೀರದ ಗ್ರಾಮಗಳು‌ ಮತ್ತೆ ಜಲಾವೃತ..ಪರಿಹಾರ ಕೇಂದ್ರ ತೆರೆಯದ ಜಿಲ್ಲಾಡಳಿತ..! - belagavifloodnews

By

Published : Sep 9, 2019, 4:32 PM IST

ಬೆಳಗಾವಿ: ಪಶ್ಚಿಮ ‌ಘಟ್ಟ ಪ್ರದೇಶದಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದ‌ ಮಲಪ್ರಭಾ ನದಿ ತೀರದ ಗ್ರಾಮಗಳು‌ ಮತ್ತೆ 2 ನೇ ಬಾರಿಗೆ ಮಳುಗಡೆಯಾಗಿವೆ.ರಾಮದುರ್ಗ ತಾಲೂಕಿನ ಸುರೇಬಾನ್, ಹಂಪಿಹೊಳಿ ಗ್ರಾಮಗಳು ಜಲಾವೃತಗೊಂಡಿವೆ.ಆದರೆ ಜಿಲ್ಲಾಡಳಿತ ಪರಿಹಾರ ಕೇಂದ್ರ ತೆರೆದಿಲ್ಲ. ಹೀಗಾಗಿ ಇಲ್ಲಿನ ಸಂತ್ರಸ್ತರ ಬದುಕು ಸಂಕಷ್ಟದಲ್ಲಿದೆ. ಎರಡೂ ಗ್ರಾಮಗಳ ಜನರು ಎದುರಿಸುತ್ತಿರುವ ಸಮಸ್ಯೆ ಕುರಿತು ಈಟಿವಿ ಭಾರತ ಬೆಳಗಾವಿ ಪ್ರತಿನಿಧಿಯೊಂದಿಗೆ ತೋಡಿಕೊಂಡಿರುವ ಅಳಲು ಇಲ್ಲಿದೆ

ABOUT THE AUTHOR

...view details