ಊರ ಮಗನಂತಿದ್ದ ಕೋತಿಯ ತಿಥಿ ಕಾರ್ಯ ಮಾಡಿದ ಗ್ರಾಮಸ್ಥರು! - ಕೋತಿಯ ಅಂತ್ಯಸಂಸ್ಕಾರ
By
Published : Oct 25, 2019, 11:46 PM IST
ಹಾಸನ: ಊರ ಮಗನಂತೆ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಕಪಿರಾಯನ ಸಾವು ಎಲ್ಲರಲ್ಲೂ ನೋವುಂಟು ಮಾಡಿದೆ. ಮಂಗನ ಅಂತ್ಯಸಂಸ್ಕಾರ ಮಾಡಿದ್ದಲ್ಲದೇ, ಇಂದು ಗ್ರಾಮಸ್ಥರೆಲ್ಲ ಸೇರಿ ಶಾಸ್ತ್ರೋಕ್ತವಾಗಿ ತಿಥಿ ಕಾರ್ಯ ನೆರವೇರಿಸಿದರು.