ಸಿ ಪಿ ಯೋಗೇಶ್ವರ್ ಚುನಾವಣಾ ಪ್ರಚಾರಕ್ಕೆ ಗ್ರಾಮಸ್ಥರಿಂದ ಅಡ್ಡಿ!? - ಹುಣಸೂರು ಉಪಚುನಾವಣೆ
ಮೈಸೂರು: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಮಾಜಿ ಸಚಿವ ಸಿ ಪಿ ಯೋಗೇಶ್ವರ್ಗೆ ಪ್ರಚಾರ ಮಾಡದಂತೆ ಗ್ರಾಮಸ್ಥರು ತಡೆದ ಘಟನೆ ಹುಣಸೂರು ತಾಲೂಕಿನ ಹೆಗ್ಗಲೂರು ಗ್ರಾಮದಲ್ಲಿ ನಡೆದಿದೆ. ಇದರಿಂದ ಅರ್ಧದಲ್ಲೇ ಪ್ರಚಾರ ನಿಲ್ಲಿಸಿ ಮಾಜಿ ಸಚಿವರು ಹೊರಟು ಬಿಟ್ಟರು.