ಕರ್ನಾಟಕ

karnataka

ETV Bharat / videos

'ಟ್ರಾಫಿಕ್ ದಂಡಕ್ಕೆ ತೋರುವ ಕಾಳಜಿ ರಸ್ತೆ ಅಭಿವೃದ್ದಿಗೆ ತೋರಿಸಿ' - ಉತ್ತರ ಕನ್ನಡ ಜಿಲ್ಲೆ

By

Published : Sep 12, 2019, 11:38 PM IST

ಇಲ್ಲಿ ರಸ್ತೆಯೇ ಕಾಣದಷ್ಟು ಹೊಂಡಗಳಿವೆ. ಸವಾರರು, ಪಾದಚಾರಿಗಳ ಪರದಾಟಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಕಿವುಡರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಹಾದು ಹೋಗುವ ಮುಖ್ಯರಸ್ತೆಯಲ್ಲಿ ಸಂಚಾರರ ಸಂಕಷ್ಟ ಹೇಳ ತೀರದು.

ABOUT THE AUTHOR

...view details