ಕರ್ನಾಟಕ

karnataka

ETV Bharat / videos

ಬೆಳಗಾವಿ ಯೋಧನ ಅಂತಿಮ ಯಾತ್ರೆ ಸಾಗುವ ದಾರಿ ಸಿಂಗರಿಸಿದ ಗ್ರಾಮಸ್ಥರು, ರಂಗೋಲಿ, ಹೂವಿನಿಂದ ಹುತಾತ್ಮನಿಗೆ ಗೌರವ - ಪಾರ್ಥೀವ ಶರೀರ ಸಾಗುವ ದಾರಿ ಸಿಂಗರಿಸಿದ ಗ್ರಾಮಸ್ಥರು

By

Published : Nov 9, 2019, 5:56 PM IST

ಪಾಕಿಸ್ತಾನ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಹುತಾತ್ಮನಾದ ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಯೋಧ ರಾಹುಲ್ ಭೈರು ಸುಳಗೇಕರ (25) ಅವರ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸಲಿದ್ದು, ಈ ಹಿನ್ನೆಲೆ ಗ್ರಾಮಸ್ಥರು ಯೋಧನ ಗೌರವಾರ್ಥವಾಗಿ ಅಂತಿಮ ಯಾತ್ರೆ ಸಾಗುವ ಮಾರ್ಗದಲ್ಲಿ ರಂಗೋಲಿ ಹಾಕಿ ಸಿಂಗಾರ ಮಾಡಿದ್ದಾರೆ. ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್​ ಮಾಡಲಾಗಿದ್ದು, ಪ್ರತಿ ಮನೆಯಲ್ಲಿಯೂ ಸೂತಕದ ಛಾಯೆ ಆವರಿಸಿದೆ.

ABOUT THE AUTHOR

...view details