ಕರ್ನಾಟಕ

karnataka

ETV Bharat / videos

ಪಿಡಿಒಗೆ ಕಾರ್ಯನಿರ್ವಹಿಸದಂತೆ ಗ್ರಾಪಂ ಸದಸ್ಯರಿಂದ ತಡೆ... ಪೊಲೀಸ್​​ ಭದ್ರತೆಯೊಂದಿಗೆ ಕರ್ತವ್ಯಕ್ಕೆ ಹಾಜರು - devikere pdo problem case news

By

Published : Dec 10, 2019, 11:21 AM IST

ಅವರು ಸರ್ಕಾರಿ ಅಧಿಕಾರಿ, ಜನಸೇವೆಗೆಂದು ನೇಮಕಗೊಂಡ ಸರ್ಕಾರಿ ನೌಕರರು. ಆದರೆ ಅವ್ರು ತಮ್ಮ ಅಧಿಕಾರ ಸ್ವೀಕರಿಸಲು ಬಂದಾಗ ಗ್ರಾಪಂ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಏಕವಚನದಲ್ಲಿ ಕೂಡ ನಿಂದಿಸಿ ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದರು ಅನ್ನೋ ಆರೋಪ ಕೇಳಿ ಬಂದಿದೆ.

For All Latest Updates

ABOUT THE AUTHOR

...view details