ಶಾಲೆಯ ಮೆಟ್ಟಿಲೇರದ ಹಳ್ಳಿ ಹುಡುಗನ ಇಂಗ್ಲಿಷ್ ಸಾಂಗ್ಸ್: ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ - ಹಳ್ಳಿ ಹುಡುಗನ ಇಂಗ್ಲಿಷ್ ಸಾಂಗ್ಸ್
ಇಲ್ಲೊಬ್ಬ ಹಳ್ಳಿಹೈದ ಇಂಗ್ಲಿಷ್ ಭಾಷೆಯ ಹಾಡುಗಳನ್ನು ಸರಾಗವಾಗಿ ಹಾಡ್ತಾನೆ. ಶೈಕ್ಷಣಿಕ ಮೆಟ್ಟಿಲೇರದ ಈತ ಈಗ ಸಾಮಾಜಿಕ ಜಾಲತಾಣದಲ್ಲಿ ಇದರಿಂದಲೇ ಸಖತ್ ವೈರಲ್ ಕೂಡಾ ಆಗಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಿಂಡಿಸಕಟ್ಟೆ ಹಳ್ಳಿಯ ಪ್ರದೀಪನ ಹಾಡು, ಸ್ಟೆಪ್ಗಳನ್ನು ನೀವೂ ನೋಡಿ.