ಮನೆ ಕಟ್ಟಲು ಕೂಡಿಟ್ಟ ಹಣದಲ್ಲಿ ಜಿಮ್ ತರಬೇತಿ ಪಡೆದ ಹಳ್ಳಿ ಹೈದ.. ಈಗ ಜಗ ಮೆಚ್ಚುವ ಚಾಂಪಿಯನ್ - ರಾಷ್ಟ್ರೀಯ ಚಾಂಪಿಯನ್ ಆದ ಯುವಕ
ಇಲ್ಲೊಬ್ಬ ಹಳ್ಳಿ ಯುವಕ ಸಿಟಿ ಜನರನ್ನೇ ಸೈಡಿಗಿಟ್ಟು ಬಾಡಿ ಬಿಲ್ಡಿಂಗ್ ಚಾಂಪಿಯನ್ ಆಗಿದ್ದಾನೆ. ಮನೆ ಕಟ್ಟಬೇಕೆಂದು ಕೂಡಿಟ್ಟ ಹಣದಲ್ಲಿ ತರಬೇತಿ ಪಡೆದು ರಾಷ್ಟ್ರೀಯ ಚಾಂಪಿಯನ್ ಆದ ಯುವಕನಿಗೆ ಪ್ರಾಯೋಜಕರ ನೆರವಿನ ಅಗತ್ಯವಿದೆ.