ಕರ್ನಾಟಕ

karnataka

ETV Bharat / videos

ಇದು 'ಲೆಕ್ಕ'ದ ವರ್ಕೌಟ್​: ಅಂತಾರಾಷ್ಟ್ರೀಯ ಫಿಟ್ನೆಸ್​​ ಪ್ರದರ್ಶನದಲ್ಲಿ ಭಾಗಿಯಾಗ್ತಾರೆ ಗ್ರಾಮಲೆಕ್ಕಾಧಿಕಾರಿ! - latest ballary v a news

By

Published : Nov 7, 2019, 10:29 PM IST

ಸರ್ಕಾರಿ ಅಧಿಕಾರಿಗಳು ಅಂದ್ರೆ ಎಲ್ಲರಿಗೂ ಮೊದಲು ಜ್ಞಾಪಕ ಬರೋದು ಸುಖಜೀವಿಗಳು ಅನ್ನೋ ಕಲ್ಪನೆ. ಇನ್ನೂ ಸ್ವಲ್ಪ ಮುಂದಕ್ಕೆ ಹೋಗೋದಾದ್ರೆ ಡಯೆಟಿಂಗ್​ ಬಗ್ಗೆ ತಲೆ ಕೆಡಿಸಿಕೊಳ್ಳದೆ ಡೊಳ್ಳು ಹೊಟ್ಟೆ ಬೆಳೆಸಿಕೊಳ್ಳೋರು ಅಂತ. ಆದ್ರೆ ಇಲ್ಲೋರ್ವ ಸರ್ಕಾರಿ ಸಿಬ್ಬಂದಿ ಇವರೆಲ್ಲರಿಗೂ ಅಪವಾದ.. ಅದು ಯಾರಂತೀರಾ ನೀವೇ ನೋಡಿ..

ABOUT THE AUTHOR

...view details