ಗುಮ್ಮಟನಗರಿಯಲ್ಲಿ ಇಂದಿನ ಲಾಕ್‌ಡೌನ್‌ಗೆ ಬೆಂಬಲ ಹೀಗಿತ್ತು..! - ರಾಜ್ಯ ಸರ್ಕಾರ
ವಿಜಯಪುರ: ರಾಜ್ಯ ಸರ್ಕಾರದ ಆದೇಶದನ್ವಯ ಇಂದು ಲಾಕ್‌ಡೌನ್‌ಗೆ ಗುಮ್ಮಟನಗರಿ ವಿಜಯಪುರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆಳಗಿನಿಂದಲೂ ನಗರ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶ ಮಾಡಿತ್ತು. ಲಾಕ್‌ಡೌನ್ ಸ್ಥಿತಿಗತಿ ಹೇಗಿತ್ತು? ಎಂಬುದರ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.
Last Updated : May 24, 2020, 10:26 PM IST